eye dialect
ನಾಮವಾಚಕ

ಕಣ್ಣುಭಾಷೆ; ಮಾತಾಡುವವನು, ಅನಕ್ಷರಸ್ಥ ಯಾ ಅವನು ಸರಿಯಾದ ಉಚ್ಚಾರಣೆ ಬಳಸುತ್ತಿಲ್ಲವೆಂಬುದನ್ನು ಸೂಚಿಸಲು ಸರಿಯಾದ ಉಚ್ಚಾರಣೆಯ ಕ್ರಮವನ್ನೇ ಅನುಸರಿಸಿ ತಪ್ಪು ಕಾಗುಣಿತದಲ್ಲಿ ಬರೆಯುವುದು, ಉದಾಹರಣೆಗೆ says ಎನ್ನುವುದಕ್ಕೆ sez ಎಂದೂ, cow ಎನ್ನುವ ಬದಲು kow ಎಂದೂ ಬರೆಯುವುದು.